ಮಹಿಳಾ ಮತ್ತು ಕೌಟುಂಬಿಕ ಕಲಹಗಳ ಸಲಹಾ ಹಾಗೂ ಪರಿಹಾರ ಸಮಿತಿ

A registered social service initiative providing guidance and support to women and families.
Introduction
The Women & Family Dispute Guidance and Resolution Committee is a social service initiative dedicated to supporting women and families through guidance, counselling, and peaceful resolution of personal and family-related concerns.
We believe that many family issues can be addressed through dialogue, understanding, and empathy. Our role is to provide a safe, respectful, and confidential space where individuals and families can seek guidance and emotional support during challenging situations.
ಪರಿಚಯ
ಮಹಿಳಾ ಮತ್ತು ಕೌಟುಂಬಿಕ ಕಲಹಗಳ ಸಲಹಾ ಹಾಗೂ ಪರಿಹಾರ ಸಮಿತಿ ಮಹಿಳೆಯರು ಹಾಗೂ ಕುಟುಂಬದ ಸದಸ್ಯರು ಎದುರಿಸುವ ವೈಯಕ್ತಿಕ ಮತ್ತು ಕುಟುಂಬ ಸಂಬಂಧಿತ ಸಮಸ್ಯೆಗಳಿಗೆ ಮಾರ್ಗದರ್ಶನ, ಸಲಹೆ ಮತ್ತು ಮಾನಸಿಕ ಬೆಂಬಲ ನೀಡುವ ಸಾಮಾಜಿಕ ಸೇವಾ ಸಮಿತಿಯಾಗಿದೆ.
ಸಂವಾದ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಸಹಾನುಭೂತಿಯ ಮೂಲಕ ಕುಟುಂಬ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಬಹುದು ಎಂಬ ನಂಬಿಕೆಯಿಂದ ನಾವು ಕಾರ್ಯನಿರ್ವಹಿಸುತ್ತೇವೆ. ಗೌರವ, ಗೌಪ್ಯತೆ ಮತ್ತು ಸಂವೇದನಾಶೀಲತೆಯೊಂದಿಗೆ ಸುರಕ್ಷಿತ ವಾತಾವರಣದಲ್ಲಿ ಮಾರ್ಗದರ್ಶನ ಒದಗಿಸಲಾಗುತ್ತದೆ.
What We Stand For / ನಮ್ಮ ಮೌಲ್ಯಗಳು
English
- Respect and dignity
- Confidentiality and trust
- Empathy and neutrality
- Peaceful and non-adversarial approach
Kannada
- ಗೌರವ ಮತ್ತು ಮಾನವೀಯತೆ
- ಗೌಪ್ಯತೆ ಮತ್ತು ವಿಶ್ವಾಸ
- ಸಹಾನುಭೂತಿ ಮತ್ತು ತಟಸ್ಥತೆ
- ಸಂಘರ್ಷರಹಿತ ಮತ್ತು ಶಾಂತಿಯುತ ವಿಧಾನ
